Sl.No
|
Training Details
|
Date and Place
|
1
|
ಲೆಕ್ಕಶಾಖೆಗೆ ಸಲ್ಲಿಸುವ ಬಿಲ್ಲಗಳ ಸ್ವರೂಪ ನಮೂನೆ, ಕೋಟೆಶನ್, ಕೆ.ಎಫ್.ಸಿ ಕೋಡ್ ಹಾಗೂ ಕೆ.ಟಿ.ಟಿ.ಪಿ. ನಿಯಮಗಳ ಕುರಿತು ತರಬೇತಿ
|
5 ಮೇ 2020, ವಾಲ್ಮಿ, ಧಾರವಾಡ
|
2
|
ಮಲಪ್ರಭಾ ಯೋಜನೆ ಬಲದಂಡೆ ಕಾಲುವೆಯ ಶಿರಕೋಳ ಗ್ರಾಮದಲ್ಲಿ ವಾಲ್ಮಿ ಸಂಸ್ಥೆಯಿAದ ನೀ.ಬ.ಸ.ಸಂಘಗಳ ಪುನಃಶ್ಚೇತನದ ಅಂಗವಾಗಿ ಪದಾಧಿಕಾರಿಗಳೊಂದಿಗೆ ಚರ್ಚೆ
|
23 ಮೇ 2020, ಶಿರಕೋಳ
|
3
|
ನೀ.ಬ.ಸ.ಸಂಘಗಳ ಪುನಃಶ್ಚೇತನ ಹಾಗೂ ಕಾಲುವೆ ಅಭಿವೃದ್ಧಿ ಕುರಿತು ಕ.ನೀ.ನಿ.ನಿ. ಮಲಪ್ರಭಾ ಬಲದಂಡೆ ಅಧಿಕಾರಿಗಳು ಹಾಗೂ ಮಹಾಮಂಡಳದ ಪದಾಧಿಕಾರಿಗಳೊಂದಿಗೆ ಸಭೆ
|
02 ಜೂನ್ 2020, ಮೊರಬ
|
4
|
ವಾಲ್ಮಿ ಸಂಸ್ಥೆ ತರಬೇತಿ ಚಟುವಟಿಕೆಗಳ ಪಠ್ಯಕ್ರಮ ತಯಾರಿಸುವ ಸಮಿತಿ ರಚನೆ
|
11 ಜೂನ್ 2020, ವಾಲ್ಮಿ, ಧಾರವಾಡ
|
5
|
ವಾಲ್ಮಿ ಸಂಸ್ಥಾಪನಾ ದಿನಾಚರಣೆ
|
16 ಜೂನ್ 2020, ವಾಲ್ಮಿ, ಧಾರವಾಡ
|
6
|
ಆದರ್ಶ ನೀ.ಬ.ಸ.ಸಂಘಗಳ ತಿರ್ಲಾಪೂರಕ್ಕೆ ಬೇಟಿ ಹಾಗೂ ಸಂಘದ ಕಾಲುವೆ ಕ್ಷೇತ್ರದ ವಿಕ್ಷಣೆ
|
20 ಜೂನ್ 2020, ತಿರ್ಲಾಪೂರ
|
7
|
ದೂರದರ್ಶನ ಚಂದನ ವಾಹಿನಿಯಲ್ಲಿ ಪೋನ್ ಇನ್ ಕಾರ್ಯಕ್ರಮ
|
23 ಜೂನ್ 2020, ಧಾರವಾಡ
|
8
|
ಮಲಪ್ರಭಾ ಯೋಜನೆ ನವಿಲುತೀರ್ಥ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಾಗಾರ
|
23 ಜೂನ್ 2020, ನವಿಲುತೀರ್ಥ
|
9
|
ಶ್ರೀ ರೇಣುಕಾ ಯಾತ ನೀರಾವರಿ ಕ್ಷೇತ್ರಕ್ಕೆ ಭೇಟಿ
|
30 ಜೂನ್ 2020, ಹೂಲಿ
|
10
|
One day Workshop on “ Organizational Performance & Life Skills” for walmidharwad staff
|
01 ಜುಲೈ 2020, ವಾಲ್ಮಿ, ಧಾರವಾಡ
|
11
|
ಸಮುದಾಯ ಆಧಾರಿತ ನೀರಿನ ನಿರ್ವಹಣೆ ಕುರಿತು ಆಕಾಶವಾಣಿ ರೇಡಿಯೊ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು
|
13 ಜೂನ್ 2020, ಧಾರವಾಡ
|
12
|
ಧೂಪದಾಳ ವಿಯರ್ ಮುನವಳ್ಳಿ ಉಪವಿಭಾಗ ಕಚೇರಿ ಹಾಗೂ ನವೀಲತೀರ್ಥ ಅಧೀಕ್ಷಕ ಅಭಿಯಂತರರ ಕಚೇರಿಗೆ ಭೇಟಿ
|
13 ಜುಲೈ 2020, ನವಿಲುತೀರ್ಥ
|
13
|
ವನಮೋಹತ್ಸವ
|
16 ಜುಲೈ 2020, ವಾಲ್ಮಿ, ಧಾರವಾಡ
|
14
|
ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಕೃಷಿ ಮಾರುಕಟ್ಟೆ ಕುರಿತು ಸಭೆ
|
28 ಜುಲೈ 2020, ವಾಲ್ಮಿ ಧಾರವಾಡ
|
15
|
ಎಂ.ಆರ್.ಬಿ.ಸಿ ಉಪವಿಭಾಗ ಮೊರಬ ಮತ್ತು ಬ್ಯಾಹಟ್ಟಿ ವಿಭಾಗ ಅಧಿಕಾರಿಗಳೊಂದಿಗೆ ಸಭೆ
|
28 ಜುಲೈ 2020, ವಾಲ್ಮಿ ಧಾರವಾಡ
|
16
|
ಭಾರತ ಸರಕಾರದ ಕೃಷಿ ಇಲಾಖೆಯಲ್ಲಿ ಸಂಭAದಿಸಲಾದ ಮಳೆಯಾಶ್ರಿತÀ ಪ್ರದೇಶಗಳಲ್ಲ್ಲ್ಲಿ ನದಿ ಪುನಃರುಜ್ಜಿವನ ವೇಬಿನಾರ್À ಸಭೆಯಲ್ಲಿ ನೀರಿನ ಸಮುದಾಯ ಬಳಕೆ & ಸಹಭಾಗಿತ್ವದ ನೀರಿನ ನಿರ್ವಹಣೆ ಕುರಿತು ನಿರ್ದೇಶಕರು, ವಾಲ್ಮಿ, ಧಾರವಾಡ ರವರಿಂದ ಪಿ.ಪಿ.ಟಿ. ಪ್ರ್ರಸ್ತುತಿ
|
31 ಜುಲೈ 2020, ವಾಲ್ಮಿ ಧಾರವಾಡ
|
17
|
ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಕ್ಷೇತ್ರ ಭೇಟಿ
|
4 ಅಗಸ್ಟ್, 2020, ಸಿಂಗಟಾಲೂರ
|
18
|
Webinar on India National Committee on Irrigation & Drianage (INCID)
|
07 ಅಗಸ್ಟ್ 2020, ವಾಲ್ಮಿ ಧಾರವಾಡ
|
19
|
3 Days online Training programme on "Leadership in Institutional Growth" For walmidharwad Staff
|
12 ರಿಂದ 14 ಅಗಸ್ಟ್ 2020, ವಾಲ್ಮಿ ಧಾರವಾಡ
|
20
|
ಶಿಗ್ಗಾಂವ ಏತ ನೀರಾವರಿ ಯೋಜನೆಗೆ ಕ್ಷೇತ್ರ ಭೇಟಿ
|
21 ಅಗಸ್ಟ 2020, ಶಿಗ್ಗಾಂವ
|
21
|
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನಲೈನ್ ತರಬೇತಿ ಕಾರ್ಯಕ್ರಮ
|
25 ಅಗಸ್ಟ 2020, ವಾಲ್ಮಿ ಧಾರವಾಡ
|
22
|
Webinar talk by Dr. R.S. Podddar, Director, walmidharwad, Dharwad as part of Visionary Talk Series Organized by WALAMTARI, Hydrabad,Telangana state.
|
31 ಅಗಸ್ಟ 2020, ವಾಲ್ಮಿ ಧಾರವಾಡ
|
23
|
ರಾಮಥಾಳ ಹನಿ ನೀರಾವರಿ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ ನೀ.ಬಸ.ಸಂಘÀಗಳ ಪುನಃಶ್ಚೇತನ ಹಾಗೂ ತಾಂತ್ರಿಕ ವಿ಼ಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನಾ ಕಾರ್ಯಗಾರ
|
04 ಸೆಪ್ಟೆಂಬರ್ 2020, ಆಲಮಟ್ಟಿ
|
24
|
ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
|
05 ಸೆಪ್ಟೆಂಬರ್ 2020, ವಾಲ್ಮಿ ಧಾರವಾಡ
|
25
|
ತುಂಗಭದ್ರ್ರಾ ನೀರಾವರಿ ನಿಗಮ ವಲಯ ಕಛೇರಿ ಮುನಿರಾಬಾದ ಭೇಟಿ (ಯಮ್ಮಿಗನೂರ ನೀ.ಬ.ಸ.ಸಂಘಗಳ ಕ್ಷೇತ್ರಕ್ಕೆ ಭೇಟಿ)
|
10 ಸೆಪ್ಟೆಂಬರ್ 2020, ಮುನಿರಾಬಾದ
|
26
|
ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನಲೈನ್ ತರಬೇತಿ ಕಾರ್ಯಕ್ರಮ
|
11 ಸೆಪ್ಟೆಂಬರ್ 2020, ವಾಲ್ಮಿ ಧಾರವಾಡ
|
27
|
ಅಭಿಯಂತರರ ದಿನಾಚರಣೆ
|
15 ಸೆಪ್ಟೆಂಬರ್ 2020, ವಾಲ್ಮಿ ಧಾರವಾಡ
|
28
|
ರಾಮಥಾಳ ಯೋಜನೆ ಕುರಿತು ತಾಂತ್ರಿಕ ತಿಳುವಳಿಕೆ ಹೆಚ್ಚಿಸಲು ಇಲಾಖಾ ಅಧಿಕಾರಿಗಳು, ರೈತರು ಹಾಗೂ ಕಂಪನಿ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ
|
18 ಸೆಪ್ಟೆಂಬರ್ 2020, ವಾಲ್ಮಿ ಧಾರವಾಡ
|
29
|
ರಾಮಪೂರ ಮುಖ್ಯ ಅಭಿಯಂತರರ ಕಾರ್ಯಲಯ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ, ಇಲಾಖೆಯ ಅಧಿಕಾರಿಗಳಿಗೆ ಒಂದು ದಿನ ಕಾರ್ಯಗಾರ (ಕೃಷ್ಣಾ ಮೇಲ್ದಂಡೆ ಯೋಜನೆ)
|
19 ಸೆಪ್ಟೆಂಬರ್ 2020, ರಾಮಪೂರ
|
30
|
Online National Conference on Promoting Participatory Irrigation Management (PIM) / WUAs
|
28th September 2020, walmidharwad, Dharwad
|
31
|
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ನೀರು ಬಳಕೆದಾರರ ಸಹಕಾರಿ ಸಂಘಗಳ ಬಲವರ್ಧನೆ ಕುರಿತು ಆನ್ಲೈನ್ ತರಬೇತಿ
|
29 ಸೆಪ್ಟೆಂಬರ್ 2020, ವಾಲ್ಮಿ ಧಾರವಾಡ
|
32
|
ಹಿಂಗಾರಿ ಹಂಗಾಮಿನಲ್ಲಿ ರಾಮಥಾಳ ಸೂಕ್ಮ ನೀರಾವರಿ ಯೋಜನೆಗೆ ಸೂಕ್ತ ಹಾಗೂ ಲಾಭದಾಯಕ ಬೆಳೆ ಯೋಜನೆ ಕುರಿತು ಒಂದು ದಿನದ ಕಾರ್ಯಗಾರ
|
04 ಅಕ್ಟೊಬರ 2020, ಆಲಮಟ್ಟಿ
|
33
|
ವಿಶ್ವ ಆಹಾರ ದಿನಾಚಾರಣೆ
|
16 ಅಕ್ಟೊಬರ 2020, ವಾಲ್ಮಿ ಧಾರವಾಡ
|
34
|
ಭತ್ತದಲ್ಲಿ ಶ್ರೀ ಪದ್ಧತಿ ಹಾಗೂ ರಾಗಿಯಲ್ಲಿ ಗೂಳಿ ರಾಗಿ ಪದ್ಧತಿ ಕುರಿತು ಒಂದು ದಿನ ತರಬೇತಿ ಕಾರ್ಯಕ್ರಮ
|
14 ಅಕ್ಟೊಬರ 2020, ವಾಲ್ಮಿ ಧಾರವಾಡ
|
35
|
ರಾಮಥಾಳ ಯೋಜನೆಯವರು ಆಯೋಜಿಸಿದ ಹಿಂಗಾರಿ ಹಂಗಾಮಿನ ಪ್ರಾತ್ಯೇಕ್ಷಿಕ ಬೆಳೆಗಳ ಬಗ್ಗೆ ಕುರಿತು ಆನಲೈನ ವೇಬಿನಾರನಲ್ಲಿ ಭಾಗವಹಿಸಿದ್ದು
|
15 ಅಕ್ಟೊಬರ 2020, ವಾಲ್ಮಿ ಧಾರವಾಡ
|
36
|
ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ನೀರು ಬಳಕೆದಾರರ ಸಹಕಾರಿ ಸಂಘಗಳ ಬಲವರ್ಧನೆ ಕುರಿತು ಆನ್ಲೈನ್ ತರಬೇತಿ ಕಾರ್ಯಕ್ರಮ
|
27 ಅಕ್ಟೊಬರ 2020, ವಾಲ್ಮಿ ಧಾರವಾಡ
|
37
|
ಹಿಂಗಾರಿ ಹಂಗಾಮಿನಲ್ಲಿ ರಾಮಥಾಳ ಸೂಕ್ಮ ನೀರಾವರಿ ಯೋಜನೆಗೆ ಆಯೋಜಿಸಿದ ಪ್ರಾತ್ಯೃಕ್ಷಿಕೆ ಕ್ಷೇತ್ರಕ್ಕೆ ಭೇಟಿ
|
02 ನವ್ಹೆಂಬರ್ 2020, ರಾಮಥಾಳ
|
38
|
National Conference on Promoting Participatory Irrigation Management (PIM) through Farmers Organizations
|
04 ನವ್ಹೆಂಬರ್ 2020, ವಾಲ್ಮಿ ಧಾರವಾಡ
|
39
|
ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ (PIM) , ಸರಳÀ, ಸಮಗ್ರ , ಸಚಿತ್ರ ಪ್ರಶ್ನಾವಳಿ ಹಾಗೂ ಉತ್ತರಗಳು (FAQ), ಕೈಪಿಡಿ ಸಿದ್ಧತೆ ಒಂದು ದಿನದ ಕಾರ್ಯಾಗಾರ
|
06 ನವ್ಹೆಂಬರ್ 2020, ವಾಲ್ಮಿ ಧಾರವಾಡ
|
40
|
ಅಚ್ಚುಕಟ್ಟು ಪ್ರದೇಶಗಳಲ್ಲಿ ಪ್ರತ್ತುತ ಮಟ್ಟದ ನೀರು ನಿರ್ವಹಣಾ ಸವಾಲುಗಳು ಹಾಗೂ ಪರಿಹಾರಗಳು ಕುರಿತು ಒಂದು ದಿನದ ಕಾರ್ಯಾಗಾರ
|
12 ನವ್ಹೆಂಬರ್ 2020, ವಾಲ್ಮಿ ಧಾರವಾಡ
|
41
|
ಜಲ ಹಾಗೂ ನೆಲ ನಿರ್ವಹಣಾ ಸಂಸ್ಥೆ, ರಾಮಥಾಳ ಹನಿ ನೀರಾವರಿ ಬಳಕೆದಾರರ ಸಹಕಾರ ಸಂಘಗಳ ಸಂಯುಕ್ತÀ ಆಶ್ರಯದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮ
|
18 ನವ್ಹೆಂಬರ್ 2020, ರಾಮಥಾಳ
|
42
|
ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಮಹಾಮಂಡಳ, ಬೆಂಗಳೂರು, ಜಿಲ್ಲಾ ಸಹಕಾರ ಸಂಘಗಳ ಯೂನಿಯನ್, ಧಾರವಾಡ , ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ, ನವಿಲುತೀರ್ಥ ಹಾಗೂ ಇವರ ಸಂಯುಕ್ತ ಆಶ್ರಯದಲ್ಲಿ “ಸಹಕಾರ ಸಪ್ತಾಹ- 2020
|
20 ನವ್ಹೆಂಬರ್ 2020, ವಾಲ್ಮಿ ಧಾರವಾಡ
|
43
|
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಾಗಾರ
|
23 ನವ್ಹೆಂಬರ್ 2020, ಅಳಗವಾಡಿ
|
44
|
ಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಒಂದು ದಿನದ ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮ
|
26 ನವ್ಹೆಂಬರ್ 2020, ಚಿಲಮೂರ, ತಾ: ರಾಮದುರ್ಗ
|
45
|
ಭದ್ರಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಕ್ರಮ
|
28 ನವ್ಹೆಂಬರ್ 2020, ಬಾಡ, ಜಿ: ದಾವಣಗೆರೆ
|
46
|
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನ್ಲೈನ್ ತರಬೇತಿ ಕಾರ್ಯಕ್ರಮ
|
05 ಡಿಸೆಂಬರ್ 2020 ವಾಲ್ಮಿ ಧಾರವಾಡ
|
47
|
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನ್ಲೈನ್ ತರಬೇತಿ ಕಾರ್ಯಕ್ರಮ
|
15 ಡಿಸೆಂಬರ್ 2020 ವಾಲ್ಮಿ ಧಾರವಾಡ
|
48
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
16 &17 ಡಿಸೆಂಬರ್ 2020, ವಾಲ್ಮಿ ಧಾರವಾಡ
|
49
|
ತುಂಗಭದ್ರಾ ನೀರಿನಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ (ಮರುಪೂರಣ) ಯೋಜನೆಯ ಅಧ್ಯಯನ ಕಾರ್ಯಗಾರ
|
7 ಡಿಸೆಂಬರ್ 2020 ಸುಳೆಭಾವಿ, ಮುನಿರಾಬಾದ
|
50
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
18 & 19 ಡಿಸೆಂಬರ್ 2020, ವಾಲ್ಮಿ ಧಾರವಾಡ
|
51
|
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಾಗಾರ
|
23 ಡಿಸೆಂಬರ್ 2020 ವಾಲ್ಮಿ ಧಾರವಾಡ
|
52
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
23 & 24 ಡಿಸೆಂಬರ್ 2020, ವಾಲ್ಮಿ ಧಾರವಾಡ
|
53
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
28 & 29 ಡಿಸೆಂಬರ್ 2020, ವಾಲ್ಮಿ ಧಾರವಾಡ
|
54
|
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನ್ಲೈನ್ ತರಬೇತಿ ಕಾರ್ಯಕ್ರಮ
|
31 ಡಿಸೆಂಬರ್ 2020, ವಾಲ್ಮಿ ಧಾರವಾಡ
|
55
|
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಕ್ರಮ
|
31 ಡಿಸೆಂಬರ್ 2020, ವಾಲ್ಮಿ ಧಾರವಾಡ
|
56
|
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನ್ಲೈನ್ ತರಬೇತಿ ಕಾರ್ಯಕ್ರಮ
|
04 ಜನೇವರಿ 2021, ವಾಲ್ಮಿ ಧಾರವಾಡ
|
57
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
04 & 05 ಜನೇವರಿ 2021, ವಾಲ್ಮಿ ಧಾರವಾಡ
|
58
|
ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಕ್ಷೇತ್ರÀ ಮಟ್ಟದ ನೀರು ನಿರ್ವಹಣಾ ಸವಾಲುಗಳು ಹಾಗೂ ಪರಿಹಾರಗಳು ಕುರಿತು ಅಭಿಯಂತರರುಗಳಿಗೆ ತರಬೇತಿ
|
06 & 07 ಜನೇವರಿ 2021, ವಾಲ್ಮಿ ಧಾರವಾಡ
|
59
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
07 & 08 ಜನೇವರಿ 2021, ವಾಲ್ಮಿ ಧಾರವಾಡ
|
60
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಐ.ಪಿ.ಝಡ್, ಕಲಬುರ್ಗಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಪುನಃಶ್ಚೇತನ ಕಾರ್ಯಾಗಾರ
|
11ನೇ ಜನೇವರಿ 2021, ಕಲಬುರ್ಗಿ
|
61
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
12 & 13 ಜನೇವರಿ 2021, ವಾಲ್ಮಿ ಧಾರವಾಡ
|
62
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಒಂದು ದಿನದ ಹೊರಾಂಗಣ ತರಬೇತಿ
|
17ನೇ ಜನೇವರಿ 2021, ಅವರಾದಿ
|
63
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
18 & 19 ಜನೇವರಿ 2021, ವಾಲ್ಮಿ ಧಾರವಾಡ
|
64
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
21 & 22 ಜನೇವರಿ 2021, ವಾಲ್ಮಿ ಧಾರವಾಡ
|
65
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
27 & 28 ಜನೇವರಿ 2021, ವಾಲ್ಮಿ ಧಾರವಾಡ
|
66
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಜಲ ಯೋಧರಿಗೆ ಪುನಃಶ್ಚೇತನ ಕಾರ್ಯಾಗಾರ
|
27 ಜನೇವರಿ 2021, ವಾಲ್ಮಿ ಧಾರವಾಡ
|
67
|
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಾಗಾರ
|
29ನೇ ಜನೇವರಿ 2021, ಭದ್ರಾವತಿ
|
68
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
01 & 02 ಫೆಬ್ರುವರಿ 2021, ವಾಲ್ಮಿ ಧಾರವಾಡ
|
69
|
ನೀರವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಕ್ಷೇತ್ರ ಮಟ್ಟದ ನೀರು ನಿರ್ವಹಣೆ ಸವಾಲುಗಳು ಹಾಗೂ ಪರಿಹಾರಗಳು ಕುರಿತು ಅಭಿಯಂತರರುಗಳಿಗೆ ತರಬೇತಿ
|
03 & 04 ಫೆಬ್ರುವರಿ 2021, ವಾಲ್ಮಿ ಧಾರವಾಡ
|
70
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
03 & 04 ಫೆಬ್ರುವರಿ 2021, ವಾಲ್ಮಿ ಧಾರವಾಡ
|
71
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
09 & 10 ಫೆಬ್ರುವರಿ 2021, ವಾಲ್ಮಿ ಧಾರವಾಡ
|
72
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
11 & 12 ಫೆಬ್ರುವರಿ 2021, ವಾಲ್ಮಿ ಧಾರವಾಡ
|
73
|
ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆಗೆ ಹಂಚಿನಾಳ ಗ್ರಾಮದ ನೀ.ಬ.ಸ.ಸಂಘಗಳ ಪಲಾನುಭಿಗಳೊಂದಿಗೆ ಕ್ಷೇತ್ರ ಭೇಟಿ
|
12 ಫೆಬ್ರುವರಿ 2021, ಸಾ|| ಸುಳೆಭಾವಿ ತಾ|| ಹುನಗುಂದ
|
74
|
ಕಾವೇರಿ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಒಂದು ದಿನದ ಪುನಃಶ್ಚೇತನ ಕಾರ್ಯಾಗಾರ
|
16 ಫೆಬ್ರುವರಿ 2021, ಮೈಸೂರ
|
75
|
ರಾಮಥಾಳ(ಮರೋಳ) ಸಮುದಾಯ ಆಧಾರಿತ ಸೂಕ್ಷ್ಮ ನೀರಾವರಿ ಯೋಜನೆಯಡಿ ನೀರು ಬಳಕೆದಾರ ಸಹಕಾರ ಸಂಘಗಳ ಒಂದು ದಿನದ ಪುನಃಶ್ಚೇತನ ಕಾರ್ಯಾಗಾರ ಮತ್ತು ಬೆಳೆ ಕ್ಷೇತ್ರೋತ್ಸವ
|
19 ಫೆಬ್ರುವರಿ 2021, ಸಾ|| ಸುಳೆಭಾವಿ ತಾ|| ಹುನಗುಂದ
|
76
|
ನೀರಾವರಿ ನಿರ್ವಹಣೆಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಾಡಾ ಬೆಳಗಾವಿ, ವಾಲ್ಮಿ ಧಾರವಾಡ ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಗಳ ಸಮನ್ವಯತೆ ಕುರಿತು ಒಂದು ದಿನ ಕಾರ್ಯಾಗಾರ
|
20 ಫೆಬ್ರುವರಿ 2021, ವಾಲ್ಮಿ ಧಾರವಾಡ
|
77
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕುರಿತು ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ
|
23 ಫೆಬ್ರುವರಿ 2021, ಹಾರೋಗೆರೆ ಕ್ರಾಸ್ ತಾ|| ರಾಯಭಾಗ
|
78
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
23& 24 ಫೆಬ್ರುವರಿ 2021, ವಾಲ್ಮಿ ಧಾರವಾಡ
|
79
|
ರಾಷ್ಟಿçÃಯ ಜಲ ಅಭಿಯಾನದಡಿ ವಿಚಾರ ಸಂಕಿರಣ ಹಾಗೂ ಸೈಕಲ್ ಜಾಥಾ.
|
24 ಫೆಬ್ರುವರಿ 2021, ವಾಲ್ಮಿ ಧಾರವಾಡ
|
80
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
25 & 26 ಫೆಬ್ರುವರಿ 2021, ವಾಲ್ಮಿ ಧಾರವಾಡ
|
81
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕುರಿತು ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
01 & 02 ಮಾರ್ಚ 2021, ವಾಲ್ಮಿ ಧಾರವಾಡ
|
82
|
ಶ್ರೀ ರೇಣುಕಾ ಏತ ನೀರಾವರಿ ಪ್ರಯೋಜನದಾರ ನೀರು ಬಳಕೆದಾರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಗಾರ
|
04 ಮಾರ್ಚ 2021, ನವೀಲತೀರ್ಥ
|
83
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶÀದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
04 & 05 ಮಾರ್ಚ 2021, ವಾಲ್ಮಿ ಧಾರವಾಡ
|
84
|
Managed Acquifer Recharge for MYRADA -I Batch Field Officers
|
08 & 10 ಮಾರ್ಚ 2021, ವಾಲ್ಮಿ ಧಾರವಾಡ
|
85
|
ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡಿರುವ ಅಭಿಯಂರರುಗಳಿಗೆ ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ ಕುರಿತು ಮೂವತ್ತು ದಿನಗಳ ಕಡ್ಡಾಯ ತರಬೇತಿ ಕಾರ್ಯಕ್ರಮ
|
8 ಫೆಬ್ರುವರಿ 2021 ರಿಂದ 09 ಮಾರ್ಚ 2021, ವಾಲ್ಮಿ,ಧಾರವಾಡ
|
86
|
ವಿಶ್ವ ಮಹಿಳಾ ದಿನಾಚರಣೆ -2021
|
08 ಮಾರ್ಚ 2021, ವಾಲ್ಮಿ ಧಾರವಾಡ
|
87
|
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಗಾರ (ಕೃಷ್ಣಾ ಮೇಲ್ದಂಡೆ ಯೋಜನೆ)
|
14 ಮಾರ್ಚ 2021, ತೇರದಾಳ, ಜಿ: ವಿಜಯಪೂರ
|
88
|
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಗಾರ (ಕೃಷ್ಣಾ ಮೇಲ್ದಂಡೆ ಯೋಜನೆ)
|
15 ಮಾರ್ಚ 2021, ಗ್ರಾಮ : ಸಾಲೋಟಗಿ, ಜಿ: ವಿಜಯಪೂರ
|
89
|
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಗಾರ (ತುಂಗಭದ್ರಾ ಯೋಜನೆ)
|
16 ಮಾರ್ಚ 2021, ಗ್ರಾಮ: ವಡ್ರಟ್ಟಿ, ಮುನಿರಾಬಾದ
|
90
|
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕ ಪೂರಿಗಾÀಳಿ ಹನಿ/ತುಂತುರು ನೀರಾವರಿ ಯೋಜನೆ ನೀ.ಬ.ಸ.ಸಂಘಗಳ ರಚನೆ ಮತ್ತು ಪುನಃಶ್ಚೇತನ ಕಾರ್ಯಗಾರ
|
19 ಮಾರ್ಚ 2021, ತಾ: ಮಳವಳ್ಳಿ, ಜಿ: ಮಂಡ್ಯ
|
91
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಜಲ ಯೋಧರಿಗೆ ಒಂದು ದಿನದ ಪುನಃಶ್ಚೇತನ ಕಾರ್ಯಾಗಾರ
|
17 ಮಾರ್ಚ 2021, ವಾಲ್ಮಿ, ಧಾರವಾಡ
|
92
|
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಅಭಿಯಾನ (satcom Training)
|
20 ಮಾರ್ಚ 2021, ಮೈಸೂರು
|
93
|
ವಿಶ್ವ ಜಲ ದಿನಾಚರಣೆ-2021
|
22 ಮಾರ್ಚ 2021, ವಾಲ್ಮಿ ಧಾರವಾಡ
|
94
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶÀದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
|
25 & 26 ಮಾರ್ಚ 2021 ವಾಲ್ಮಿ, ಧಾರವಾಡ
|