ಅಭಿಪ್ರಾಯ / ಸಲಹೆಗಳು

2020-21ನೇ ಸಾಲಿನ ತರಬೇತಿಯ ಪ್ರಗತಿಯ ವಿವರ

ಕ್ರ. ಸಂ 

ತರಬೇತಿ ಚಟುವಟಿಕೆಗಳು

ದಿನಾಂಕ ಹಾಗೂ ಸ್ಥಳ

1
ಲೆಕ್ಕಶಾಖೆಗೆ ಸಲ್ಲಿಸುವ ಬಿಲ್ಲಗಳ ಸ್ವರೂಪ ನಮೂನೆ, ಕೋಟೆಶನ್, ಕೆ.ಎಫ್.ಸಿ ಕೋಡ್ ಹಾಗೂ ಕೆ.ಟಿ.ಟಿ.ಪಿ. ನಿಯಮಗಳ ಕುರಿತು ತರಬೇತಿ
         5 ಮೇ 2020,           ವಾಲ್ಮಿ, ಧಾರವಾಡ
2
ಮಲಪ್ರಭಾ ಯೋಜನೆ ಬಲದಂಡೆ ಕಾಲುವೆಯ ಶಿರಕೋಳ ಗ್ರಾಮದಲ್ಲಿ ವಾಲ್ಮಿ ಸಂಸ್ಥೆಯಿAದ ನೀ.ಬ.ಸ.ಸಂಘಗಳ ಪುನಃಶ್ಚೇತನದ ಅಂಗವಾಗಿ ಪದಾಧಿಕಾರಿಗಳೊಂದಿಗೆ ಚರ್ಚೆ
     23 ಮೇ 2020,         ಶಿರಕೋಳ
3
ನೀ.ಬ.ಸ.ಸಂಘಗಳ ಪುನಃಶ್ಚೇತನ ಹಾಗೂ ಕಾಲುವೆ ಅಭಿವೃದ್ಧಿ ಕುರಿತು ಕ.ನೀ.ನಿ.ನಿ. ಮಲಪ್ರಭಾ ಬಲದಂಡೆ ಅಧಿಕಾರಿಗಳು ಹಾಗೂ  ಮಹಾಮಂಡಳದ  ಪದಾಧಿಕಾರಿಗಳೊಂದಿಗೆ ಸಭೆ 
      02 ಜೂನ್ 2020,        ಮೊರಬ
4
ವಾಲ್ಮಿ ಸಂಸ್ಥೆ ತರಬೇತಿ ಚಟುವಟಿಕೆಗಳ ಪಠ್ಯಕ್ರಮ ತಯಾರಿಸುವ ಸಮಿತಿ ರಚನೆ
       11 ಜೂನ್ 2020,        ವಾಲ್ಮಿ, ಧಾರವಾಡ
5
ವಾಲ್ಮಿ ಸಂಸ್ಥಾಪನಾ ದಿನಾಚರಣೆ
       16 ಜೂನ್ 2020,        ವಾಲ್ಮಿ, ಧಾರವಾಡ
6
ಆದರ್ಶ ನೀ.ಬ.ಸ.ಸಂಘಗಳ ತಿರ್ಲಾಪೂರಕ್ಕೆ ಬೇಟಿ ಹಾಗೂ ಸಂಘದ ಕಾಲುವೆ ಕ್ಷೇತ್ರದ ವಿಕ್ಷಣೆ
         20 ಜೂನ್ 2020,           ತಿರ್ಲಾಪೂರ
7
ದೂರದರ್ಶನ ಚಂದನ ವಾಹಿನಿಯಲ್ಲಿ ಪೋನ್ ಇನ್ ಕಾರ್ಯಕ್ರಮ 
         23 ಜೂನ್ 2020,          ಧಾರವಾಡ
8
ಮಲಪ್ರಭಾ ಯೋಜನೆ ನವಿಲುತೀರ್ಥ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಾಗಾರ 
          23 ಜೂನ್ 2020,            ನವಿಲುತೀರ್ಥ
9
ಶ್ರೀ ರೇಣುಕಾ ಯಾತ ನೀರಾವರಿ ಕ್ಷೇತ್ರಕ್ಕೆ ಭೇಟಿ
           30 ಜೂನ್ 2020,          ಹೂಲಿ
10
One day Workshop on “ Organizational Performance & Life Skills” for walmidharwad staff 
      01 ಜುಲೈ 2020,         ವಾಲ್ಮಿ, ಧಾರವಾಡ  
11
ಸಮುದಾಯ ಆಧಾರಿತ ನೀರಿನ ನಿರ್ವಹಣೆ ಕುರಿತು ಆಕಾಶವಾಣಿ ರೇಡಿಯೊ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು
           13 ಜೂನ್ 2020,            ಧಾರವಾಡ
12
ಧೂಪದಾಳ ವಿಯರ್ ಮುನವಳ್ಳಿ ಉಪವಿಭಾಗ ಕಚೇರಿ ಹಾಗೂ ನವೀಲತೀರ್ಥ ಅಧೀಕ್ಷಕ ಅಭಿಯಂತರರ ಕಚೇರಿಗೆ ಭೇಟಿ
           13 ಜುಲೈ 2020,            ನವಿಲುತೀರ್ಥ
13
ವನಮೋಹತ್ಸವ 
           16 ಜುಲೈ 2020,              ವಾಲ್ಮಿ, ಧಾರವಾಡ 
14
ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಕೃಷಿ ಮಾರುಕಟ್ಟೆ ಕುರಿತು ಸಭೆ
       28 ಜುಲೈ 2020,         ವಾಲ್ಮಿ ಧಾರವಾಡ
15
ಎಂ.ಆರ್.ಬಿ.ಸಿ ಉಪವಿಭಾಗ ಮೊರಬ ಮತ್ತು ಬ್ಯಾಹಟ್ಟಿ ವಿಭಾಗ ಅಧಿಕಾರಿಗಳೊಂದಿಗೆ ಸಭೆ
       28 ಜುಲೈ 2020,         ವಾಲ್ಮಿ ಧಾರವಾಡ
16
ಭಾರತ ಸರಕಾರದ ಕೃಷಿ ಇಲಾಖೆಯಲ್ಲಿ ಸಂಭAದಿಸಲಾದ ಮಳೆಯಾಶ್ರಿತÀ ಪ್ರದೇಶಗಳಲ್ಲ್ಲ್ಲಿ ನದಿ ಪುನಃರುಜ್ಜಿವನ ವೇಬಿನಾರ್À ಸಭೆಯಲ್ಲಿ ನೀರಿನ ಸಮುದಾಯ ಬಳಕೆ & ಸಹಭಾಗಿತ್ವದ ನೀರಿನ ನಿರ್ವಹಣೆ ಕುರಿತು ನಿರ್ದೇಶಕರು, ವಾಲ್ಮಿ, ಧಾರವಾಡ ರವರಿಂದ ಪಿ.ಪಿ.ಟಿ. ಪ್ರ‍್ರಸ್ತುತಿ 
       31 ಜುಲೈ 2020,         ವಾಲ್ಮಿ ಧಾರವಾಡ
17
ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಕ್ಷೇತ್ರ ಭೇಟಿ
     4 ಅಗಸ್ಟ್, 2020,        ಸಿಂಗಟಾಲೂರ
18
Webinar on India National Committee on Irrigation & Drianage (INCID)  
       07 ಅಗಸ್ಟ್ 2020,        ವಾಲ್ಮಿ ಧಾರವಾಡ
19
 3 Days online Training programme on "Leadership in Institutional Growth" For walmidharwad Staff 
12 ರಿಂದ 14 ಅಗಸ್ಟ್ 2020,    ವಾಲ್ಮಿ ಧಾರವಾಡ
20
ಶಿಗ್ಗಾಂವ ಏತ ನೀರಾವರಿ  ಯೋಜನೆಗೆ ಕ್ಷೇತ್ರ ಭೇಟಿ
          21 ಅಗಸ್ಟ 2020,             ಶಿಗ್ಗಾಂವ
21
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನಲೈನ್ ತರಬೇತಿ ಕಾರ್ಯಕ್ರಮ 
          25 ಅಗಸ್ಟ 2020,            ವಾಲ್ಮಿ ಧಾರವಾಡ
22
Webinar talk by Dr. R.S. Podddar, Director, walmidharwad, Dharwad as part of Visionary Talk Series Organized by WALAMTARI, Hydrabad,Telangana  state.
          31 ಅಗಸ್ಟ 2020,             ವಾಲ್ಮಿ ಧಾರವಾಡ
23
ರಾಮಥಾಳ ಹನಿ ನೀರಾವರಿ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆ ನೀ.ಬಸ.ಸಂಘÀಗಳ ಪುನಃಶ್ಚೇತನ ಹಾಗೂ ತಾಂತ್ರಿಕ ವಿ಼ಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನಾ ಕಾರ್ಯಗಾರ
         04 ಸೆಪ್ಟೆಂಬರ್ 2020,           ಆಲಮಟ್ಟಿ 
24
ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
         05 ಸೆಪ್ಟೆಂಬರ್ 2020,           ವಾಲ್ಮಿ ಧಾರವಾಡ
25
ತುಂಗಭದ್ರ‍್ರಾ  ನೀರಾವರಿ ನಿಗಮ ವಲಯ ಕಛೇರಿ ಮುನಿರಾಬಾದ ಭೇಟಿ   (ಯಮ್ಮಿಗನೂರ ನೀ.ಬ.ಸ.ಸಂಘಗಳ ಕ್ಷೇತ್ರಕ್ಕೆ ಭೇಟಿ) 
         10 ಸೆಪ್ಟೆಂಬರ್ 2020,         ಮುನಿರಾಬಾದ
26
ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನಲೈನ್ ತರಬೇತಿ ಕಾರ್ಯಕ್ರಮ 
           11 ಸೆಪ್ಟೆಂಬರ್ 2020,           ವಾಲ್ಮಿ ಧಾರವಾಡ 
27
ಅಭಿಯಂತರರ ದಿನಾಚರಣೆ
           15 ಸೆಪ್ಟೆಂಬರ್ 2020,              ವಾಲ್ಮಿ ಧಾರವಾಡ 
28
ರಾಮಥಾಳ ಯೋಜನೆ ಕುರಿತು ತಾಂತ್ರಿಕ ತಿಳುವಳಿಕೆ  ಹೆಚ್ಚಿಸಲು ಇಲಾಖಾ ಅಧಿಕಾರಿಗಳು, ರೈತರು ಹಾಗೂ ಕಂಪನಿ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ
            18 ಸೆಪ್ಟೆಂಬರ್ 2020,             ವಾಲ್ಮಿ ಧಾರವಾಡ
29
ರಾಮಪೂರ ಮುಖ್ಯ ಅಭಿಯಂತರರ ಕಾರ್ಯಲಯ ನೀ.ಬ.ಸ.ಸಂಘಗಳ      ಪದಾಧಿಕಾರಿಗಳಿಗೆ, ಇಲಾಖೆಯ ಅಧಿಕಾರಿಗಳಿಗೆ ಒಂದು ದಿನ ಕಾರ್ಯಗಾರ     (ಕೃಷ್ಣಾ ಮೇಲ್ದಂಡೆ ಯೋಜನೆ)
             19 ಸೆಪ್ಟೆಂಬರ್ 2020,             ರಾಮಪೂರ
30
Online National Conference on Promoting Participatory Irrigation Management (PIM) / WUAs
28th September 2020, walmidharwad, Dharwad
31
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ನೀರು ಬಳಕೆದಾರರ ಸಹಕಾರಿ ಸಂಘಗಳ ಬಲವರ್ಧನೆ ಕುರಿತು ಆನ್‌ಲೈನ್ ತರಬೇತಿ 
           29 ಸೆಪ್ಟೆಂಬರ್ 2020,           ವಾಲ್ಮಿ ಧಾರವಾಡ
32
ಹಿಂಗಾರಿ ಹಂಗಾಮಿನಲ್ಲಿ ರಾಮಥಾಳ ಸೂಕ್ಮ ನೀರಾವರಿ ಯೋಜನೆಗೆ ಸೂಕ್ತ ಹಾಗೂ ಲಾಭದಾಯಕ ಬೆಳೆ ಯೋಜನೆ ಕುರಿತು ಒಂದು ದಿನದ ಕಾರ್ಯಗಾರ
           04 ಅಕ್ಟೊಬರ 2020,           ಆಲಮಟ್ಟಿ
33
ವಿಶ್ವ ಆಹಾರ ದಿನಾಚಾರಣೆ
16 ಅಕ್ಟೊಬರ 2020, ವಾಲ್ಮಿ ಧಾರವಾಡ
34
ಭತ್ತದಲ್ಲಿ ಶ್ರೀ ಪದ್ಧತಿ ಹಾಗೂ ರಾಗಿಯಲ್ಲಿ ಗೂಳಿ ರಾಗಿ ಪದ್ಧತಿ ಕುರಿತು ಒಂದು ದಿನ ತರಬೇತಿ ಕಾರ್ಯಕ್ರಮ 
          14 ಅಕ್ಟೊಬರ 2020,            ವಾಲ್ಮಿ ಧಾರವಾಡ
35
ರಾಮಥಾಳ ಯೋಜನೆಯವರು ಆಯೋಜಿಸಿದ ಹಿಂಗಾರಿ ಹಂಗಾಮಿನ  ಪ್ರಾತ್ಯೇಕ್ಷಿಕ ಬೆಳೆಗಳ ಬಗ್ಗೆ ಕುರಿತು ಆನಲೈನ ವೇಬಿನಾರನಲ್ಲಿ ಭಾಗವಹಿಸಿದ್ದು
           15 ಅಕ್ಟೊಬರ 2020,           ವಾಲ್ಮಿ ಧಾರವಾಡ
36
ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ನೀರು ಬಳಕೆದಾರರ ಸಹಕಾರಿ ಸಂಘಗಳ ಬಲವರ್ಧನೆ ಕುರಿತು ಆನ್‌ಲೈನ್ ತರಬೇತಿ ಕಾರ್ಯಕ್ರಮ
          27 ಅಕ್ಟೊಬರ 2020,             ವಾಲ್ಮಿ ಧಾರವಾಡ
37
ಹಿಂಗಾರಿ ಹಂಗಾಮಿನಲ್ಲಿ ರಾಮಥಾಳ ಸೂಕ್ಮ ನೀರಾವರಿ ಯೋಜನೆಗೆ ಆಯೋಜಿಸಿದ ಪ್ರಾತ್ಯೃಕ್ಷಿಕೆ ಕ್ಷೇತ್ರಕ್ಕೆ ಭೇಟಿ
          02 ನವ್ಹೆಂಬರ್ 2020,              ರಾಮಥಾಳ  
38
National Conference on Promoting Participatory Irrigation Management (PIM) through Farmers Organizations
         04 ನವ್ಹೆಂಬರ್ 2020,           ವಾಲ್ಮಿ ಧಾರವಾಡ
39
ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ (PIM) , ಸರಳÀ, ಸಮಗ್ರ , ಸಚಿತ್ರ ಪ್ರಶ್ನಾವಳಿ ಹಾಗೂ ಉತ್ತರಗಳು (FAQ), ಕೈಪಿಡಿ ಸಿದ್ಧತೆ ಒಂದು ದಿನದ ಕಾರ್ಯಾಗಾರ 
           06 ನವ್ಹೆಂಬರ್ 2020,           ವಾಲ್ಮಿ ಧಾರವಾಡ
40
ಅಚ್ಚುಕಟ್ಟು ಪ್ರದೇಶಗಳಲ್ಲಿ ಪ್ರತ್ತುತ ಮಟ್ಟದ ನೀರು ನಿರ್ವಹಣಾ ಸವಾಲುಗಳು ಹಾಗೂ ಪರಿಹಾರಗಳು ಕುರಿತು ಒಂದು ದಿನದ ಕಾರ್ಯಾಗಾರ
          12 ನವ್ಹೆಂಬರ್ 2020,           ವಾಲ್ಮಿ ಧಾರವಾಡ
41
ಜಲ ಹಾಗೂ ನೆಲ ನಿರ್ವಹಣಾ ಸಂಸ್ಥೆ, ರಾಮಥಾಳ ಹನಿ ನೀರಾವರಿ ಬಳಕೆದಾರರ ಸಹಕಾರ  ಸಂಘಗಳ  ಸಂಯುಕ್ತÀ ಆಶ್ರಯದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮ 
          18 ನವ್ಹೆಂಬರ್ 2020,           ರಾಮಥಾಳ
42
ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಮಹಾಮಂಡಳ, ಬೆಂಗಳೂರು, ಜಿಲ್ಲಾ ಸಹಕಾರ ಸಂಘಗಳ ಯೂನಿಯನ್, ಧಾರವಾಡ , ಮಲಪ್ರಭಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ, ನವಿಲುತೀರ್ಥ ಹಾಗೂ ಇವರ ಸಂಯುಕ್ತ ಆಶ್ರಯದಲ್ಲಿ  “ಸಹಕಾರ ಸಪ್ತಾಹ- 2020
        20 ನವ್ಹೆಂಬರ್ 2020,         ವಾಲ್ಮಿ ಧಾರವಾಡ
43
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಾಗಾರ 
           23 ನವ್ಹೆಂಬರ್ 2020,         ಅಳಗವಾಡಿ
44
ಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಒಂದು ದಿನದ ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮ
26 ನವ್ಹೆಂಬರ್ 2020,    ಚಿಲಮೂರ,  ತಾ: ರಾಮದುರ್ಗ
45
ಭದ್ರಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಕ್ರಮ 
          28 ನವ್ಹೆಂಬರ್ 2020,          ಬಾಡ,  ಜಿ: ದಾವಣಗೆರೆ
46
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನ್‌ಲೈನ್ ತರಬೇತಿ ಕಾರ್ಯಕ್ರಮ
        05 ಡಿಸೆಂಬರ್ 2020             ವಾಲ್ಮಿ ಧಾರವಾಡ  
47
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನ್‌ಲೈನ್ ತರಬೇತಿ ಕಾರ್ಯಕ್ರಮ
           15 ಡಿಸೆಂಬರ್ 2020              ವಾಲ್ಮಿ ಧಾರವಾಡ  
48
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
      16 &17 ಡಿಸೆಂಬರ್ 2020,         ವಾಲ್ಮಿ ಧಾರವಾಡ  
49
ತುಂಗಭದ್ರಾ ನೀರಿನಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ (ಮರುಪೂರಣ) ಯೋಜನೆಯ ಅಧ್ಯಯನ ಕಾರ್ಯಗಾರ
7 ಡಿಸೆಂಬರ್ 2020 ಸುಳೆಭಾವಿ, ಮುನಿರಾಬಾದ  
50
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
      18 & 19 ಡಿಸೆಂಬರ್ 2020,         ವಾಲ್ಮಿ ಧಾರವಾಡ  
51
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಾಗಾರ
           23 ಡಿಸೆಂಬರ್ 2020             ವಾಲ್ಮಿ ಧಾರವಾಡ  
52
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
23 & 24 ಡಿಸೆಂಬರ್ 2020,   ವಾಲ್ಮಿ ಧಾರವಾಡ  
53
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
28 & 29 ಡಿಸೆಂಬರ್ 2020,   ವಾಲ್ಮಿ ಧಾರವಾಡ  
54
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನ್‌ಲೈನ್ ತರಬೇತಿ ಕಾರ್ಯಕ್ರಮ
       31 ಡಿಸೆಂಬರ್ 2020,            ವಾಲ್ಮಿ ಧಾರವಾಡ  
55
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಕ್ರಮ
       31 ಡಿಸೆಂಬರ್ 2020,            ವಾಲ್ಮಿ ಧಾರವಾಡ  
56
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಆನ್‌ಲೈನ್ ತರಬೇತಿ ಕಾರ್ಯಕ್ರಮ
        04  ಜನೇವರಿ 2021,            ವಾಲ್ಮಿ ಧಾರವಾಡ  
57
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
04 & 05 ಜನೇವರಿ 2021,    ವಾಲ್ಮಿ ಧಾರವಾಡ  
58
ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಕ್ಷೇತ್ರÀ ಮಟ್ಟದ ನೀರು ನಿರ್ವಹಣಾ ಸವಾಲುಗಳು ಹಾಗೂ ಪರಿಹಾರಗಳು ಕುರಿತು ಅಭಿಯಂತರರುಗಳಿಗೆ ತರಬೇತಿ
06 & 07 ಜನೇವರಿ 2021,    ವಾಲ್ಮಿ ಧಾರವಾಡ 
59
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
07 & 08 ಜನೇವರಿ 2021,    ವಾಲ್ಮಿ ಧಾರವಾಡ  
60
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಐ.ಪಿ.ಝಡ್, ಕಲಬುರ್ಗಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಪುನಃಶ್ಚೇತನ ಕಾರ್ಯಾಗಾರ
    11ನೇ ಜನೇವರಿ 2021,         ಕಲಬುರ್ಗಿ 
61
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
12 & 13 ಜನೇವರಿ 2021,    ವಾಲ್ಮಿ ಧಾರವಾಡ  
62
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಒಂದು ದಿನದ ಹೊರಾಂಗಣ ತರಬೇತಿ
17ನೇ ಜನೇವರಿ 2021,       ಅವರಾದಿ
63
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
18 & 19 ಜನೇವರಿ 2021,    ವಾಲ್ಮಿ ಧಾರವಾಡ  
64
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
21 & 22 ಜನೇವರಿ 2021,    ವಾಲ್ಮಿ ಧಾರವಾಡ  
65
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
27 & 28 ಜನೇವರಿ 2021,    ವಾಲ್ಮಿ ಧಾರವಾಡ  
66
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಜಲ ಯೋಧರಿಗೆ  ಪುನಃಶ್ಚೇತನ ಕಾರ್ಯಾಗಾರ
        27 ಜನೇವರಿ 2021,             ವಾಲ್ಮಿ ಧಾರವಾಡ  
67
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಾಗಾರ 
29ನೇ ಜನೇವರಿ 2021,     ಭದ್ರಾವತಿ  
68
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
01 & 02 ಫೆಬ್ರುವರಿ 2021,    ವಾಲ್ಮಿ ಧಾರವಾಡ 
69
ನೀರವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಕ್ಷೇತ್ರ ಮಟ್ಟದ ನೀರು ನಿರ್ವಹಣೆ ಸವಾಲುಗಳು ಹಾಗೂ ಪರಿಹಾರಗಳು ಕುರಿತು ಅಭಿಯಂತರರುಗಳಿಗೆ ತರಬೇತಿ 
03 & 04 ಫೆಬ್ರುವರಿ 2021,    ವಾಲ್ಮಿ ಧಾರವಾಡ 
70
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ  ತರಬೇತಿ ಕಾರ್ಯಕ್ರಮ
03 & 04 ಫೆಬ್ರುವರಿ 2021,    ವಾಲ್ಮಿ ಧಾರವಾಡ 
71
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
09 & 10 ಫೆಬ್ರುವರಿ 2021,    ವಾಲ್ಮಿ ಧಾರವಾಡ 
72
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ  ತರಬೇತಿ ಕಾರ್ಯಕ್ರಮ
11 & 12 ಫೆಬ್ರುವರಿ 2021,    ವಾಲ್ಮಿ ಧಾರವಾಡ 
73
ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆಗೆ ಹಂಚಿನಾಳ ಗ್ರಾಮದ ನೀ.ಬ.ಸ.ಸಂಘಗಳ ಪಲಾನುಭಿಗಳೊಂದಿಗೆ ಕ್ಷೇತ್ರ ಭೇಟಿ
         12 ಫೆಬ್ರುವರಿ 2021,             ಸಾ|| ಸುಳೆಭಾವಿ   ತಾ|| ಹುನಗುಂದ
74
ಕಾವೇರಿ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಒಂದು ದಿನದ ಪುನಃಶ್ಚೇತನ ಕಾರ್ಯಾಗಾರ
 16 ಫೆಬ್ರುವರಿ 2021,        ಮೈಸೂರ
75
ರಾಮಥಾಳ(ಮರೋಳ) ಸಮುದಾಯ ಆಧಾರಿತ  ಸೂಕ್ಷ್ಮ ನೀರಾವರಿ ಯೋಜನೆಯಡಿ ನೀರು ಬಳಕೆದಾರ ಸಹಕಾರ ಸಂಘಗಳ ಒಂದು ದಿನದ ಪುನಃಶ್ಚೇತನ ಕಾರ್ಯಾಗಾರ ಮತ್ತು ಬೆಳೆ ಕ್ಷೇತ್ರೋತ್ಸವ 
         19 ಫೆಬ್ರುವರಿ 2021,             ಸಾ|| ಸುಳೆಭಾವಿ  ತಾ|| ಹುನಗುಂದ
76
ನೀರಾವರಿ ನಿರ್ವಹಣೆಯಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ, ಕಾಡಾ ಬೆಳಗಾವಿ, ವಾಲ್ಮಿ ಧಾರವಾಡ ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಗಳ ಸಮನ್ವಯತೆ ಕುರಿತು ಒಂದು ದಿನ ಕಾರ್ಯಾಗಾರ
          20 ಫೆಬ್ರುವರಿ 2021,           ವಾಲ್ಮಿ ಧಾರವಾಡ
77
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕುರಿತು ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ
23 ಫೆಬ್ರುವರಿ 2021,        ಹಾರೋಗೆರೆ ಕ್ರಾಸ್  ತಾ|| ರಾಯಭಾಗ
78
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
23& 24 ಫೆಬ್ರುವರಿ 2021,     ವಾಲ್ಮಿ ಧಾರವಾಡ 
79
ರಾಷ್ಟಿçÃಯ ಜಲ ಅಭಿಯಾನದಡಿ ವಿಚಾರ ಸಂಕಿರಣ ಹಾಗೂ ಸೈಕಲ್ ಜಾಥಾ. 
          24 ಫೆಬ್ರುವರಿ  2021,           ವಾಲ್ಮಿ ಧಾರವಾಡ 
80
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ  ತರಬೇತಿ ಕಾರ್ಯಕ್ರಮ
25 & 26 ಫೆಬ್ರುವರಿ 2021,    ವಾಲ್ಮಿ ಧಾರವಾಡ 
81
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕುರಿತು ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
01 & 02 ಮಾರ್ಚ 2021,     ವಾಲ್ಮಿ ಧಾರವಾಡ 
82
ಶ್ರೀ ರೇಣುಕಾ ಏತ ನೀರಾವರಿ ಪ್ರಯೋಜನದಾರ ನೀರು ಬಳಕೆದಾರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಗಾರ
04  ಮಾರ್ಚ 2021,      ನವೀಲತೀರ್ಥ 
83
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶÀದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
04 & 05 ಮಾರ್ಚ 2021,     ವಾಲ್ಮಿ ಧಾರವಾಡ 
84
Managed Acquifer Recharge for MYRADA -I Batch Field Officers 
08 & 10 ಮಾರ್ಚ 2021,     ವಾಲ್ಮಿ ಧಾರವಾಡ 
85
ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡಿರುವ ಅಭಿಯಂರರುಗಳಿಗೆ ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ ಕುರಿತು ಮೂವತ್ತು ದಿನಗಳ ಕಡ್ಡಾಯ ತರಬೇತಿ ಕಾರ್ಯಕ್ರಮ
8 ಫೆಬ್ರುವರಿ  2021 ರಿಂದ 09 ಮಾರ್ಚ 2021, ವಾಲ್ಮಿ,ಧಾರವಾಡ 
86
ವಿಶ್ವ ಮಹಿಳಾ ದಿನಾಚರಣೆ -2021
             08 ಮಾರ್ಚ 2021,              ವಾಲ್ಮಿ ಧಾರವಾಡ 
87
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಗಾರ (ಕೃಷ್ಣಾ ಮೇಲ್ದಂಡೆ ಯೋಜನೆ)
14 ಮಾರ್ಚ 2021,        ತೇರದಾಳ,  ಜಿ: ವಿಜಯಪೂರ
88
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಗಾರ (ಕೃಷ್ಣಾ ಮೇಲ್ದಂಡೆ ಯೋಜನೆ)
         15 ಮಾರ್ಚ 2021,             ಗ್ರಾಮ : ಸಾಲೋಟಗಿ,  ಜಿ: ವಿಜಯಪೂರ
89
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಕಾರ್ಯಗಾರ (ತುಂಗಭದ್ರಾ ಯೋಜನೆ)
            16 ಮಾರ್ಚ 2021,             ಗ್ರಾಮ: ವಡ್ರಟ್ಟಿ,  ಮುನಿರಾಬಾದ
90
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕ ಪೂರಿಗಾÀಳಿ ಹನಿ/ತುಂತುರು ನೀರಾವರಿ ಯೋಜನೆ ನೀ.ಬ.ಸ.ಸಂಘಗಳ ರಚನೆ ಮತ್ತು ಪುನಃಶ್ಚೇತನ ಕಾರ್ಯಗಾರ 
         19 ಮಾರ್ಚ 2021,           ತಾ: ಮಳವಳ್ಳಿ,  ಜಿ: ಮಂಡ್ಯ
91
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಜಲ ಯೋಧರಿಗೆ ಒಂದು ದಿನದ  ಪುನಃಶ್ಚೇತನ ಕಾರ್ಯಾಗಾರ
           17 ಮಾರ್ಚ 2021,            ವಾಲ್ಮಿ, ಧಾರವಾಡ 
92
ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶ್ಚೇತನ ಅಭಿಯಾನ  (satcom Training)
            20 ಮಾರ್ಚ 2021,              ಮೈಸೂರು
93
ವಿಶ್ವ ಜಲ ದಿನಾಚರಣೆ-2021
           22 ಮಾರ್ಚ 2021,           ವಾಲ್ಮಿ ಧಾರವಾಡ
94
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶÀದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ
25 & 26 ಮಾರ್ಚ 2021      ವಾಲ್ಮಿ, ಧಾರವಾಡ 

ಇತ್ತೀಚಿನ ನವೀಕರಣ​ : 28-01-2022 12:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080