ಕ್ರ.ಸಂ
|
ತರಬೇತಿ
|
ದಿನಾಂಕ
|
ಸ್ಥಳ
|
ತರಬೇತಿ ಪಡೆದವರ ಸಂಖ್ಯೆ
|
ತರಬೇತಿ ಛಾಯಾಚಿತ್ರಗಳು
|
1
|
ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಅಡಿಯಲ್ಲಿ ಜಲ-ನೆಲ-ಬೆಳೆ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ.
|
03.04.2022
|
ತಾಜಪುರ (ಹೊಸಟ್ಟಿ)
ತಾ:ವಿಜಯಪುರ, ಜಿ:ವಿಜಯಪುರ
|
120
|
|
2
|
ಹೊಸದಾಗಿ ನೇಮಕಗೊಂಡ ಅಭಿಯಂತರರಿಗೆ ತರಬೇತಿ.
|
03.04.2022
ರಿಂದ
02.05.2022
|
ವಾಲ್ಮಿ, ಧಾರವಾಡ
|
47
|
|
3
|
"ಹನಿ ಹನಿ ಜಲ, ಕೃಷಿಗೆ ಬಲ"- ಜಲ ಮತ್ತು ನೆಲ ಸಂರಕ್ಷಣೆ ಜಾಗೃತಿ ಕುರಿತು ಬೀದಿ ನಾಟಕ ಸರಣಿ.
|
06.04.2022
ರಿಂದ
09.04.2022
|
ಹುನಗುಂದ ತಾಲ್ಲೂಕ, ಬಾಗಲಕೋಟೆ ಜಿಲ್ಲೆ
|
800
|
|
4
|
ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.
|
11.04.2022
ರಿಂದ
13.04.2022
|
ವಾಲ್ಮಿ, ಧಾರವಾಡ
|
54
|
|
5
|
ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.
|
18.04.2022
ರಿಂದ
20.04.2022
|
ವಾಲ್ಮಿ, ಧಾರವಾಡ
|
43
|
|
6
|
ಭೂ ದಿನಾಚರಣೆ 2022
|
22.04.2022
|
ವಾಲ್ಮಿ, ಧಾರವಾಡ
|
107
|
|
7
|
"ನೀರು ಬಳಕೆದಾರರ ಸಹಕಾರ ಸಂಘಗಳ ರಚನೆ, ಒಡಂಬಡಿಕೆ, ಕರ ಆಕರಣೆ ಮತ್ತು ಸಂಗ್ರಹಣೆ" ಕುರಿತು ಅಭಿಯಂತರರುಗಳಿಗೆ ಆನ್ ಲೈನ್ ತರಬೇತಿ ಕಾರ್ಯಾಗಾರ. (ಕಾ.ನೀ.ನಿ.ನಿ.,ಹೇಮಾವತಿ ಯೋಜನಾ ವಲಯ, ಗೋರೂರು).
|
27.04.2022
|
ವಾಲ್ಮಿ, ಧಾರವಾಡ
|
50
|
|
8
|
ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.
|
28.04.2022
ರಿಂದ
30.04.2022
|
ವಾಲ್ಮಿ, ಧಾರವಾಡ
|
40
|
|
9
|
ನೀರಾವರಿ ಯೋಜನೆಗಳ ಮಾನದಂಡಿಕರಣ.
|
05.05.2022
ರಿಂದ
06.05.2022
|
ವಾಲ್ಮಿ, ಧಾರವಾಡ
|
26
|
|
10
|
ನೀರಾವರಿ ತಜ್ಞ ಶ್ರೀ ಎಸ್.ಜಿ. ಬಾಳೆಕುಂದ್ರಿಯವರ ಜನ್ಮ ಶತಮಾನೋತ್ಸವ ಸಮಾರಂಭ - 2022
|
06.05.2022
|
ವಾಲ್ಮಿ, ಧಾರವಾಡ
|
80
|
|
11
|
ಭಾರತ ಸರ್ಕಾರ ಜಲ ಶಕ್ತಿ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರ ಜಲ ಸಂಪನ್ಮೂಲ ಇಲಾಖೆ ಇಂಡಿಯನ್ ಪಿಮ್, ನವದೆಹಲಿ ಹಾಗೂ ವಾಲ್ಮಿ, ಧಾರವಾಡ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಹಾಗೂ ಸರ್ಕಾರದ ಕ್ಷೇತ್ರ ಮಟ್ಟದ ಸಹಭಾಗಿತ್ವ ನೀರಾವರಿ ನಿರ್ವಹಣಾ ಪದ್ಧತಿ ಅಭಿಯಂತರರಿಗೆ ತರಬೇತಿ.
|
09.05.2022
ರಿಂದ
14.05.2022
|
ವಾಲ್ಮಿ, ಧಾರವಾಡ
|
65
|
|
12
|
ಜಲಾನಯನ ಅಭಿವೃದ್ಧಿ ಕುರಿತು ಅರಣ್ಯ ಅಧಿಕಾರಿಗಳಿಗೆ ತರಬೇತಿ.
|
16.05.2022
ರಿಂದ
21.05.2022
|
ವಾಲ್ಮಿ, ಧಾರವಾಡ
|
66
|
|
13
|
ಹೊಸದಾಗಿ ನೇಮಕಗೊಂಡ ಅಭಿಯಂತರರಿಗೆ ತರಬೇತಿ.
|
16.05.2022
ರಿಂದ
15.06.2022
|
ವಾಲ್ಮಿ, ಧಾರವಾಡ
|
54
|
|
14
|
ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.
|
24.05.2022
ರಿಂದ
25.05.2022
|
ವಾಲ್ಮಿ, ಧಾರವಾಡ
|
55
|
|
15
|
ಕೆ.ಆರ್.ಎಸ್. ಹಾಗೂ ಹಾರಂಗಿ ಯೋಜನಯಡಿ ಬರುವ ನೀ.ಬ.ಸ.ಸಂಘಗಳ ಕಾರ್ಯದರ್ಶಿಗಳಿಗೆ ಮತ್ತು ಅಭಿಯಂತರುಗಳಿಗೆ ತರಬೇತಿ.
|
07.06.2022
ರಿಂದ
09.06.2022
|
ವಾಲ್ಮಿ, ಧಾರವಾಡ
|
39
|
|
16
|
ಮಾನ್ಯ ಗೌರವಾನ್ವಿತ ರಾಜ್ಯಪಾಲರ ಭೇಟಿ.
|
07.06.2022
|
ವಾಲ್ಮಿ, ಧಾರವಾಡ
|
-
|
|
17
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘದ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ತರಬೇತಿ.
|
15.06.2022
ರಿಂದ
17.06.2022
|
ವಾಲ್ಮಿ, ಧಾರವಾಡ
|
48
|
|
18
|
37 ನೇ ವಾಲ್ಮಿ ಸಂಸ್ಥಾಪನಾ ದಿನಾಚರಣೆ - 2022
|
16.06.2022
|
ವಾಲ್ಮಿ, ಧಾರವಾಡ
|
260
|
|
19
|
ಸಾಂಸ್ಥಿಕ ಬೆಳವಣಿಗೆ ಮತ್ತು ಜೀವನ ಕೌಶಲ್ಯ ಅಭಿವೃದ್ಧಿ ತರಬೇತಿ.
|
22.06.2022
ರಿಂದ
24.06.2022
|
ವಾಲ್ಮಿ, ಧಾರವಾಡ
|
50
|
|
20
|
ನೀ.ಬ.ಸ.ಸಂಘಗಳು, ಡಿ.ಸಿ ಬೀಲ್ ಹಾಗೂ ಕರ ಆಕರಣೆ ಕುರಿತು ಅಭಿಯಂತತರಿಗೆ ತರಬೇತಿ.
|
29.06.2022
ರಿಂದ
30.06.2022
|
ವಾಲ್ಮಿ, ಧಾರವಾಡ
|
34
|
|
21
|
ಹೊಸದಾಗಿ ನೇಮಕಗೊಂಡ ಅಭಿಯಂತರರಿಗೆ ತರಬೇತಿ.
|
04.07.2022
ರಿಂದ
02.08.2022
|
ವಾಲ್ಮಿ, ಧಾರವಾಡ
|
43
|
ವೀಕ್ಷಿಸಿ
|
22
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ತರಬೇತಿ.
|
05.07.2022
ರಿಂದ
06.07.2022
|
ವಾಲ್ಮಿ, ಧಾರವಾಡ
|
39
|
|
23
|
ಸಂಸ್ಥೆಯ ಸಿಬ್ಬಂದಿ/ಅಧಿಕಾರಿಗಳಿಗೆ ಅಧ್ಯಯನ ಪ್ರವಾಸ
|
08.07.2022
|
ಕಣ್ಣೇರಿ ಮಠ, ಕೊಲ್ಹಾಪುರ
|
29
|
ವೀಕ್ಷಿಸಿ
|
24
|
ಧಾರವಾಡ ಜಿಲ್ಲೆಯ ಮಲಪ್ರಭಾ ಯೋಜನಾ ವಲಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕಾಲುವೆ ಜಾಲದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಕುರಿತು ಕಾರ್ಯಾಗಾರ.
|
14.07.2022
ರಿಂದ
15.07.2022
|
ವಾಲ್ಮಿ, ಧಾರವಾಡ
|
64
|
ವೀಕ್ಷಿಸಿ
|
25
|
ನೀರು ಬಳಕೆದಾರ ಸಹಕಾರ ಸಂಘಗಳ ದಾಖಲೆಗಳ ನಿರ್ವಹಣೆ ಹಾಗೂ ಪುನಃಶ್ಚೇತನ ಕುರಿತು ಭದ್ರಾ ಕಾಡಾ ಯೋಜನಾ ವ್ಯಾಪ್ತಿಯ ಕಾರ್ಯದರ್ಶಿಗಳು ಮತ್ತು ಅಭಿಯಂತರುಗಳಿಗೆ ತರಬೇತಿ.
|
19.07.2022
ರಿಂದ
21.07.2022
|
ವಾಲ್ಮಿ, ಧಾರವಾಡ
|
51
|
|
26
|
ನೀ.ಬ.ಸ.ಸಂಘಗಳ ಪುನಃಶ್ಚೇತನದ ಕುರಿತು ಮಹಾಮಂಡಳ ನಿರ್ದೇಶಕರುಗಳಿಗೆ ಒಂದು ದಿನದ ಕಾರ್ಯಾಗಾರ.
|
21.07.2022
|
ನವಲಗುಂದ
|
30
|
ವೀಕ್ಷಿಸಿ
|
27
|
ಮಲಪ್ರಭಾ -ಘಟಪ್ರಭಾ ಮಹಾಮಂಡಳಗಳ ಪುನಃಶ್ಚೇತನದ ಕುರಿತು ನಿರ್ದೇಶಕರು, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಒಂದು ದಿನದ ಕಾರ್ಯಾಗಾರ.
|
04.08.2022
|
ವಾಲ್ಮಿ, ಧಾರವಾಡ
|
128
|
ವೀಕ್ಷಿಸಿ
|
28
|
ಸವಳು-ಜವಳು ಸಮಸ್ಯೆ ಹಾಗೂ ಶಾಶ್ವತ ಪರಿಹಾರೋಪಾಯ ಚರ್ಚಾಗೋಷ್ಠಿ, ಸಂವಾದ ಕಾರ್ಯಾಗಾರ.
|
16.08.2022
|
ಬೀಳಗಿ, ಬಿಜಾಪುರ
|
248
|
ವೀಕ್ಷಿಸಿ
|
29
|
ಸವಳು-ಜವಳು ಸಮಸ್ಯೆ ಹಾಗೂ ಶಾಶ್ವತ ಪರಿಹಾರೋಪಾಯ ಚರ್ಚಾಗೋಷ್ಠಿ, ಸಂವಾದ ಕಾರ್ಯಾಗಾರ.
|
17.08.2022
|
ಜಮಖಂಡಿ, ಮೂಧೋಳ, ಅಥಣಿ, ಬಾಗಲಕೋಟ
|
264
|
ವೀಕ್ಷಿಸಿ
|
30
|
ಮಲಪ್ರಭಾ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘದ ಪುನಃಶ್ಚೇತನ ಕಾರ್ಯಾಗಾರ.
|
24.08.2022
|
ನಂದಿಕೇಶ್ವರ, ಬಾದಾಮಿ, ಬಾಗಲಕೋಟ
|
123
|
ವೀಕ್ಷಿಸಿ
|
31
|
ಘಟಪ್ರಭಾ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘದ ಪುನಃಶ್ಚೇತನ ಕಾರ್ಯಾಗಾರ.
|
16.09.2022
|
ಶಿಂಧಿಹಟ್ಟಿ, ಹುಕ್ಕೇರಿ
|
71
|
ವೀಕ್ಷಿಸಿ
|
32
|
ಕೃಷಿ ಮೇಳ - 2022
|
17.09.2022
ರಿಂದ
20.09.2022
|
ಕೃಷಿ ವಿಶ್ವ ವಿದ್ಯಾಲಯ ಧಾರವಾಡ
|
- |
ವೀಕ್ಷಿಸಿ
|
33
|
ಮಹಾಮಂಡಳ ಹಾಗೂ ನೀರು ಬಳಕೆದಾರರ ಸಹಕಾರ ಸಂಘದ ಪುನಃಶ್ಚೇತನ ಕಾರ್ಯಾಗಾರ.
|
22.09.2022
|
ಮಂಡ್ಯ
|
60
|
ವೀಕ್ಷಿಸಿ
|
34
|
ಮಹಾಮಂಡಳ ಹಾಗೂ ನೀರು ಬಳಕೆದಾರರ ಸಹಕಾರ ಸಂಘದ ಪುನಃಶ್ಚೇತನ ಕಾರ್ಯಾಗಾರ.
|
22.09.2022
|
ಕೆ.ಆರ್.ಪೇಟೆ
|
23
|
ವೀಕ್ಷಿಸಿ
|
35
|
ಶೇಂಗಾ ಬೆಳೆ ಕ್ಷೇತ್ರೋತ್ಸವ
|
29.09.2022
|
ವಾಲ್ಮಿ, ಧಾರವಾಡ
|
81
|
ವೀಕ್ಷಿಸಿ
|
36
|
ಹೊಸದಾಗಿ ನೇಮಕಗೊಂಡ ಅಭಿಯಂತರರಿಗೆ ತರಬೇತಿ.
|
02.09.2022
ರಿಂದ
01.10.2022
|
ವಾಲ್ಮಿ, ಧಾರವಾಡ
|
82
|
ವೀಕ್ಷಿಸಿ
|
37
|
ಮೌಲ್ಯಮಾಪನ, ವಿನ್ಯಾಸ ಮತ್ತು ಅಂದಾಜು ಪತ್ರಿಕೆ ಕುರಿತು ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರಿಗೆ ತರಬೇತಿ.
|
11.10.2022
ರಿಂದ
15.10.2022
|
ವಾಲ್ಮಿ, ಧಾರವಾಡ
|
50
|
ವೀಕ್ಷಿಸಿ
|
38
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ.
|
11.10.2022
ರಿಂದ
12.10.2022
|
ವಾಲ್ಮಿ, ಧಾರವಾಡ
|
42
|
ವೀಕ್ಷಿಸಿ
|
39
|
ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ಕಾರ್ಯಾಗಾರ ( ಭೀಮಾ ಏತ ನೀರಾವರಿ ಯೋಜನೆ).
|
13.10.2022
|
ತಾಲೂಕ ಸಭಾಭವವನ, ಅಫಜಲಪೂರ
|
90
|
ವೀಕ್ಷಿಸಿ
|
40
|
ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ಕಾರ್ಯಾಗಾರ (ಬೆಣ್ಣೆ ತೋರಾ ಯೋಜನೆ, ಐ.ಪಿ.ಝಡ್.ಕಾಡಾ ಕಲಬುರಗಿ).
|
13.10.2022
|
ಕೃಷಿ ವಿಶ್ವವಿದ್ಯಾಲಯ, ಕಲಬುರಗಿ
|
200
|
ವೀಕ್ಷಿಸಿ
|
41
|
ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ಕಾರ್ಯಾಗಾರ (ಬೆಣ್ಣೆ ತೋರಾ ಯೋಜನೆ, ಐ.ಪಿ.ಝಡ್.ಕಾಡಾ ಕಲಬುರಗಿ).
|
14.10.2022
|
ಕೃಷಿ ವಿಶ್ವವಿದ್ಯಾಲಯ, ಕಲಬುರಗಿ
|
250
|
ವೀಕ್ಷಿಸಿ
|
42
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ.
|
17.10.2022
ರಿಂದ
18.10.2022
|
ವಾಲ್ಮಿ, ಧಾರವಾಡ
|
56
|
ವೀಕ್ಷಿಸಿ
|
43
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ.
|
17.10.2022
ರಿಂದ
18.10.2022
|
ವಾಲ್ಮಿ, ಧಾರವಾಡ
|
34
|
ವೀಕ್ಷಿಸಿ
|
44
|
"ಹನಿ ಹನಿ ಜಲ, ಕೃಷಿಗೆ ಬಲ"- ಜಲ ಮತ್ತು ನೆಲ ಸಂರಕ್ಷಣೆ ಜಾಗೃತಿ ಕುರಿತು ಬೀದಿ ನಾಟಕ ಸರಣಿ.
|
18.10.2022
ರಿಂದ
21.10.2022
|
ಸಿಂಗಟಾಲೂರು
|
34
|
ವೀಕ್ಷಿಸಿ
|
45
|
ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ರಚೆನೆ, ನಿರ್ವಹಣೆ ಹಾಗೂ ಕಾರ್ಯವೈಖರಿ ಕುರಿತು ಜನಕಲ್ಯಾಣ ಸರ್ಕಾರೇತರ ಸಂಸ್ಥೆ, ಸಿಂಧನೂರು ಒಂದು ದಿನದ ಕಾರ್ಯಾಗಾರ.
|
19.10.2022
|
ವಾಲ್ಮಿ, ಧಾರವಾಡ
|
15
|
ವೀಕ್ಷಿಸಿ
|
46
|
ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ.
|
20.10.2022
ರಿಂದ
21.10.2022
|
ವಾಲ್ಮಿ, ಧಾರವಾಡ
|
49
|
ವೀಕ್ಷಿಸಿ
|