ಅಭಿಪ್ರಾಯ / ಸಲಹೆಗಳು

2023-24 ನೇ ಸಾಲಿನ ತರಬೇತಿ ಕಾರ್ಯಕ್ರಮಗಳು

ಕ್ರ.ಸಂ

ತರಬೇತಿ

ದಿನಾಂಕ

ಸ್ಥಳ

ತರಬೇತಿ ಪಡೆದವರ ಸಂಖ್ಯೆ

1

ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ.

24.04.2023

ರಿಂದ

25.04.2023

ವಾಲ್ಮಿ, ಧಾರವಾಡ

38

2

ವಿಶ್ವ ಭೂ ದಿನಾಚರಣೆ 2023

 25.04.2023

ವಾಲ್ಮಿ, ಧಾರವಾಡ

20

3

ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಸಿಂಗಟಾಲೂರು ಸೂಕ್ಷ ನೀರಾವರಿ ಪ್ರದೇಶದ ರೈತರಿಗೆ ತರಬೇತಿ.

25.04.2023

ರಿಂದ

27.04.2023

ವಾಲ್ಮಿ, ಧಾರವಾಡ

47

4

ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ.

27.04.2023

ರಿಂದ

29.04.2023

ವಾಲ್ಮಿ, ಧಾರವಾಡ

52

5

ನೀರಾವರಿ ನಿರ್ವಹಣೆ ಮತ್ತು ಜಲ ಮೂಲಗಳ ಸಂರಕ್ಷಣೆ ಕುರಿತು ಕಾರ್ಯಾಗಾರ.

05.05.2023

ಎಸ್.ಜಿ.ಬಿ.ಐ.ಟಿ ಇಂಜಿನಿಯರಿಂಗ ಕಾಲೇಜು, ಬೆಳಗಾವಿ

150

6

2023 ರ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಸಭೆ, ಸಿಂಗಟಾಲೂರ ಏತ - ನೀರಾವರಿ ಯೋಜನೆಯ 2ನೇ ಹಂತದ ಎಡದಂಡೆ ಮುಖ್ಯ ಕಾಲುವೆಯಡಿಯ ಹನಿ ನೀರಾವರಿ ಯೋಜನೆ.

17.05.2023

ಡಂಬಳ, ಮುಂಡರಗಿ ತಾಲೂಕು, ಗದಗ ಜಿಲ್ಲೆ

54

7

ಭದ್ರಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.

18.05.2023

ರಿಂದ

20.05.2023

ವಾಲ್ಮಿ, ಧಾರವಾಡ

31

8

ಹೊಸದಾಗಿ ನೇಮಕಾತಿಯಾದ ಇಲಾಖೆಯ ಅಭಿಯಂತರರಿಗೆ ತರಬೇತಿ.

22.05.2023

ರಿಂದ

20.06.2023

ವಾಲ್ಮಿ, ಧಾರವಾಡ

49

9

ಭೀಮಾ ಏತ ನೀರಾವರಿ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.

24.05.2023

ರಿಂದ

26.05.2023

ವಾಲ್ಮಿ, ಧಾರವಾಡ

50

10

ಸೇವಾನಿರತ ಇಂಜಿನಿಯರ್‌ಗಳಿಗೆ "ಅಂದಾಜು ವಿನ್ಯಾಸ ಮತ್ತು ತಯಾರಿ" ಕುರಿತು ತರಬೇತಿ.

30.05.2023

ರಿಂದ

03.06.2023

ವಾಲ್ಮಿ, ಧಾರವಾಡ

30

11

ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ಬಿಳಗಿ ತಾಲೂಕ್ಕಿನ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ತರಬೇತಿ.

06.06.2023

ರಿಂದ

08.06.2023

ವಾಲ್ಮಿ, ಧಾರವಾಡ

41

12

ತುಂಗಾ ಮೇಲ್ದಂಡೆ ಯೋಜನೆ, ಭದ್ರಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ಕಾರ್ಯಾಗಾರ.

09.06.2023

ಕೆ.ವಿ.ಕೆ ಹನುಮನಮಟ್ಟಿ

91

13

ಭದ್ರಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.

14.06.2023

ರಿಂದ

16.06.2023

ವಾಲ್ಮಿ, ಧಾರವಾಡ

64

14

ವಾಲ್ಮಿ ದಿನಾಚರಣೆ - 2023

16.06.2023

ವಾಲ್ಮಿ, ಧಾರವಾಡ

260

15

ಕರ್ನಾಟಕ ರಾಜ್ಯದ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಕಾರ್ಯದರ್ಶಿಗಳಿಗೆ ಆಡಳಿತ ಕೌಶಲ್ಯ ಕುರಿತು ತರಬೇತಿ.

19.06.2023

ರಿಂದ

22.06.2023

ವಾಲ್ಮಿ, ಧಾರವಾಡ

41

16

ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.

22.06.2023

ರಿಂದ

23.06.2023

ವಾಲ್ಮಿ, ಧಾರವಾಡ

58

17

ಭದ್ರಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.

23.06.2023

ತೋಳಹುನಸೆ, ವಿಶ್ವವಿದ್ಯಾಲಯ ದಾವಣಗೇರೆ

92

18

ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಪುನಃಶ್ಚೇತನ ತರಬೇತಿ.

27.06.2023

ರಿಂದ

28.06.2023

ವಾಲ್ಮಿ, ಧಾರವಾಡ

118

19

ಬೆಣ್ಣೆತೋರಾ ಯೋಜನಾ ಅಚ್ಚುಕಟ್ಟು ಪ್ರದೇಶದ ಭೀಮಾ ಏತ ನೀರಾವರಿ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

30.06.2023

ರಿಂದ

02.07.2023

ವಾಲ್ಮಿ, ಧಾರವಾಡ

54

20

ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

06.07.2023

ರಿಂದ

07.07.2023

ವಾಲ್ಮಿ, ಧಾರವಾಡ

41

21

ನೀರಾವರಿ ನಿರ್ವಹಣೆ ಮತ್ತು ಜಲ ಮೂಲಗಳ ಸಂರಕ್ಷಣೆ ಕುರಿತು ಕಾರ್ಯಾಗಾರ.

07.07.2023

ಎಸ್.ಡಿ.ಎಮ್ ಇಂಜಿನಿಯರಿಂಗ ಕಾಲೇಜು ಧಾರವಾಡ

135

22

ಮಳವಳ್ಳಿ ಯೋಜನಾ ವಲಯದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

10.07.2023

ರಿಂದ

12.07.2023

ವಾಲ್ಮಿ, ಧಾರವಾಡ

50

23

ಹೊಸದಾಗಿ ನೇಮಕಾತಿಯಾದ ಇಲಾಖೆಯ ಅಭಿಯಂತರರಿಗೆ ತರಬೇತಿ.

13.07.2023

ರಿಂದ

12.08.2023

ವಾಲ್ಮಿ, ಧಾರವಾಡ

37

24

ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

14.07.2023

ರಿಂದ

15.07.2023

ವಾಲ್ಮಿ, ಧಾರವಾಡ

50

25

ವನಮಹೋತ್ಸವ - 2023

18.07.2023

ವಾಲ್ಮಿ, ಧಾರವಾಡ

50

26

ಭದ್ರಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

24.07.2023

ರಿಂದ

26.07.2023

ವಾಲ್ಮಿ, ಧಾರವಾಡ

56

27

ಸೇವಾನಿರತ ಇಂಜಿನಿಯರ್‌ಗಳಿಗೆ "ಅಂದಾಜು ವಿನ್ಯಾಸ ಮತ್ತು ತಯಾರಿ" ಕುರಿತು ತರಬೇತಿ.

24.07.2023

ರಿಂದ

28.07.2023

ವಾಲ್ಮಿ, ಧಾರವಾಡ

36

28

ಭದ್ರಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

28.07.2023

ಮರೋಳ, ಹಾವೇರಿ

99

29

ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮ ನಯಮಿತ, ಇಂಡಿ ಶಾಖಾ ಕಾಲುವೆಯ ವಿತರಣಾ ಕಾಲುವೆ - 11 ರ ಅಡಿಯಲ್ಲಿನ 24 ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ಮತ್ತು ರೈತರಿಗೆ ತರಬೇತಿ ಕಾರ್ಯಕ್ರಮ.

31.07.2023

ರಿಂದ

02.08.2023

ವಾಲ್ಮಿ, ಧಾರವಾಡ

46

30

ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮ ನಯಮಿತ, ಎನ್.ಎಲ್.ಬಿ.ಸಿ ಉಪ ವಿಭಾಗ - 4, ಕೋಡೆಕಲ್ / ಉಪ ವಿಭಾಗ - 6 ಮತ್ತು 7 ಹುಣಸಗಿ ಅಡಿಯಲ್ಲಿನ 11 ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ಮತ್ತು ರೈತರಿಗೆ ತರಬೇತಿ ಕಾರ್ಯಕ್ರಮ.

04.08.2023

ರಿಂದ

06.08.2023

ವಾಲ್ಮಿ, ಧಾರವಾಡ

44

31

ಸ್ವಾತಂತ್ರ್ಯ ದಿನಾಚರಣೆ - 2023

15.08.2023

ವಾಲ್ಮಿ, ಧಾರವಾಡ

-

32

ಅರಣ್ಯ ಅಧಿಕಾರಿ ಬುನಾದಿ ತರಬೇತಿ ಶಿಬಿರಾರ್ಥಿಗಳಿಗೆ ಜಲಾನಯನ ವಿಷಯದಲ್ಲಿ ತರಬೇತಿ.

16.08.2023

ರಿಂದ

19.08.2023

ವಾಲ್ಮಿ, ಧಾರವಾಡ

30

33

ಭದ್ರಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

17.08.2023

ರಿಂದ

19.08.2023

ವಾಲ್ಮಿ, ಧಾರವಾಡ

46

34

ಭದ್ರಾ ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ಕಾರ್ಯಾಗಾರ (ವಾಣಿ ವಿಲಾಸ ಸಾಗರ ಡ್ಯಾಮ್ ಪ್ರದೇಶ)

22.08.2023

ವಾಣಿ ವಿಲಾಸ ಸಾಗರ ಡ್ಯಾಮ್, ಹಿರಿಯೂರು ತಾಲೂಕ, ಚಿತ್ರದುರ್ಗ ಜಿಲ್ಲೆ

100

35

ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

22.08.2023

ರಿಂದ

24.08.2023

ವಾಲ್ಮಿ, ಧಾರವಾಡ

47

36

ಅಚ್ಚುಕಟ್ಟು ಪ್ರದೇಶದ ನೀ.ಬ.ಸ.ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

28.08.2023

ರಿಂದ

30.08.2023

ವಾಲ್ಮಿ, ಧಾರವಾಡ

42

37

ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಪುನಃಶ್ಚೇತನ ತರಬೇತಿ.

05.09.2023

ರಿಂದ

07.09.2023

ವಾಲ್ಮಿ, ಧಾರವಾಡ

51

38

ಜಿ.ಕೃ.ತ ಕೇಂದ್ರ, ಬಬ್ಬೂರು, ತಾ: ಹಿರಿಯೂರು ಡಿಪ್ಲೋಮಾ ದೇಶಿ ವಿದ್ಯಾರ್ಥಿಗಳಿಗೆ ತರಬೇತಿ.

08.09.2023

ವಾಲ್ಮಿ, ಧಾರವಾಡ

40

39

ಸೇವಾನಿರತ ಇಂಜಿನಿಯರ್‌ಗಳಿಗೆ "ಅಂದಾಜು ವಿನ್ಯಾಸ ಮತ್ತು ತಯಾರಿ" ಕುರಿತು ತರಬೇತಿ.

12.09.2023

ರಿಂದ

16.09.2023

ವಾಲ್ಮಿ, ಧಾರವಾಡ

31

40

ಅಭಿಯಂತರರ ದಿನಾಚರಣೆ - 2023

15.09.2023

ವಾಲ್ಮಿ, ಧಾರವಾಡ

-

41

ಇತ್ತೀಚಿನ ನವೀಕರಣ​ : 16-09-2023 04:39 PM ಅನುಮೋದಕರು: Admin

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080